Thursday, 1 October 2015


अत्र पी यू सी छात्राणाम् उपयुक्ताः विचारा स्थापनीयाः इति प्रयासः क्रियते ।
ಇಲ್ಲಿ ಪಿ ಯೂ ಸಿ ಮಕ್ಕಳಿಗೆ ಅನುಕೂಲವಾಗುವಂತಹ ವಿಚಾರಗಳನ್ನು ಬರೆಯಬೇಕೆಂದುಕೊಂಡಿದ್ದೇನೆ. ಪಠ್ಯಪುಸ್ತಕ ಪಾಠಗಳ ಬಗ್ಗೆ ಪೂರಕ ಮಾಹಿತಿ, ಭಾಷಾಂತರ ,ಪ್ರಶ್ನೋತ್ತರಗಳನ್ನು ಬರೆಯಬೇಕೆಂಬ ಆಸೆ ಇದೆ. ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹಗಳನ್ನು ಬಯಸುತ್ತೇವೆ.

ಡಾ.ಮಹೇಶ ಕಾಕತ್ಕರ್
ಸಂಸ್ಕೃತ ಉಪನ್ಯಾಸಕರು
ಸ.ಪ.ಪೂ. ಕಾಲೇಜು, ಕೊಪ್ಪ-೫೭೭೧೨೬  
ನಮಸ್ಕಾರ.

2 comments:

  1. Hope its going to be a very useful site for PUC students..deffinetly will helpful for them sir

    ReplyDelete
  2. Thank you. idu nanna tumba varshagala aase.

    ReplyDelete